Kannada actor Rakshit Shetty and Kannada actress Meghana Gaonkar photo creating new gossip. Reason, their photo goes viral. <br /><br /><br /> ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ದೊಡ್ಡ ಸುದ್ದಿ ಮಾಡಿದ್ದ ವಿಷಯಗಳಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಕೂಡ ಒಂದಾಗಿತ್ತು. ಈ ವಿಷಯ ಅವರಿಬ್ಬರ ಅಭಿಮಾನಿಗಳಿಗೆ ಆಘಾತ ಮೂಡಿಸಿತ್ತು. ಆದರೆ, ರಶ್ಮಿಕಾ ಮಂದಣ್ಣ ಬಿಟ್ಟು ಹೋದ್ರು ಎಂದು ನಟ ರಕ್ಷಿತ್ ಶೆಟ್ಟಿ ದೇವದಾಸ್ ಆಗಲಿಲ್ಲ. ಕಾರಣ, ರಕ್ಷಿತ್ ಬದುಕಿನಲ್ಲಿ ಮತ್ತೆ ಮಳೆ ಬರುವ ಸಮಯ ಬಂದಿರುವ ಹಾಗೆ ಕಾಣುತ್ತಿದೆ. ಆ ರೀತಿ ಅವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಇತ್ತೀಚಿಗಿನ ಒಂದು ಫೋಟೋ